2 Kings 13:23
ಆದರೆ ಕರ್ತನು ಅಬ್ರಹಾಮನ ಇಸಾಕನ ಯಾಕೋಬನ ಸಂಗಡ ಒಡಂಬಡಿಕೆಯನ್ನು ಮಾಡಿದ್ದರಿಂದ ಅವರಿಗೆ ದಯಮಾಡಿ ಅವರ ಮೇಲೆ ಕೃಪೆ ತೋರಿಸಿ ಅವರ ಕಡೆಗೆ ತಿರುಗಿದನು. ಇನ್ನೂ ಅವರನ್ನು ನಾಶ ಮಾಡಲು ಅವರನ್ನು ತನ್ನಿಂದ ತೊರೆದು ಬಿಡಲು ಮನಸ್ಸಾಗಲಿಲ್ಲ, ಅವರನ್ನು ತನ್ನ ಸಮ್ಮುಖದಿಂದ ಹೊರಡಿಸಲೂ ಇಲ್ಲ.
And the Lord | וַיָּחָן֩ | wayyāḥān | va-ya-HAHN |
was gracious | יְהוָ֨ה | yĕhwâ | yeh-VA |
on compassion had and them, unto | אֹתָ֤ם | ʾōtām | oh-TAHM |
respect had and them, | וַֽיְרַחֲמֵם֙ | wayraḥămēm | va-ra-huh-MAME |
unto | וַיִּ֣פֶן | wayyipen | va-YEE-fen |
them, because of | אֲלֵיהֶ֔ם | ʾălêhem | uh-lay-HEM |
covenant his | לְמַ֣עַן | lĕmaʿan | leh-MA-an |
with | בְּרִית֔וֹ | bĕrîtô | beh-ree-TOH |
Abraham, | אֶת | ʾet | et |
Isaac, | אַבְרָהָ֖ם | ʾabrāhām | av-ra-HAHM |
Jacob, and | יִצְחָ֣ק | yiṣḥāq | yeets-HAHK |
and would | וְיַֽעֲקֹ֑ב | wĕyaʿăqōb | veh-ya-uh-KOVE |
not | וְלֹ֤א | wĕlōʾ | veh-LOH |
destroy | אָבָה֙ | ʾābāh | ah-VA |
neither them, | הַשְׁחִיתָ֔ם | hašḥîtām | hahsh-hee-TAHM |
cast | וְלֹֽא | wĕlōʾ | veh-LOH |
he them from | הִשְׁלִיכָ֥ם | hišlîkām | heesh-lee-HAHM |
presence his | מֵֽעַל | mēʿal | MAY-al |
as yet. | פָּנָ֖יו | pānāyw | pa-NAV |
עַד | ʿad | ad | |
עָֽתָּה׃ | ʿāttâ | AH-ta |