Leviticus 26:24
ನಾನು ಸಹ ನಿಮಗೆ ವಿರೋಧವಾಗಿ ನಡೆದು ಇನ್ನೂ ಹೆಚ್ಚಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ನಿಮ್ಮನ್ನು ಶಿಕ್ಷಿಸುವೆನು.
Leviticus 26:24 in Other Translations
King James Version (KJV)
Then will I also walk contrary unto you, and will punish you yet seven times for your sins.
American Standard Version (ASV)
then will I also walk contrary unto you; and I will smite you, even I, seven times for your sins.
Bible in Basic English (BBE)
Then I will go against you, and I will give you punishment, I myself, seven times for all your sins.
Darby English Bible (DBY)
then will I also walk contrary unto you, and will smite you, even I, sevenfold for your sins.
Webster's Bible (WBT)
Then will I also walk contrary to you, and I will punish you yet seven times for your sins.
World English Bible (WEB)
then I will also walk contrary to you; and I will strike you, even I, seven times for your sins.
Young's Literal Translation (YLT)
then I have walked -- I also -- with you in opposition, and have smitten you, even I, seven times for your sins;
| Then will I | וְהָֽלַכְתִּ֧י | wĕhālaktî | veh-ha-lahk-TEE |
| also | אַף | ʾap | af |
| walk | אֲנִ֛י | ʾănî | uh-NEE |
| contrary | עִמָּכֶ֖ם | ʿimmākem | ee-ma-HEM |
| unto | בְּקֶ֑רִי | bĕqerî | beh-KEH-ree |
| punish will and you, | וְהִכֵּיתִ֤י | wĕhikkêtî | veh-hee-kay-TEE |
| you yet | אֶתְכֶם֙ | ʾetkem | et-HEM |
| seven times | גַּם | gam | ɡahm |
| for | אָ֔נִי | ʾānî | AH-nee |
| your sins. | שֶׁ֖בַע | šebaʿ | SHEH-va |
| עַל | ʿal | al | |
| חַטֹּֽאתֵיכֶֽם׃ | ḥaṭṭōʾtêkem | ha-TOH-tay-HEM |
Cross Reference
2 Samuel 22:27
ಶುದ್ಧನಿಗೆ ಶುದ್ಧನಾಗಿರುವಿ, ಮೂರ್ಖನ ಸಂಗಡ ಹೋರಾಡುವಿ.
Psalm 18:26
ಶುದ್ಧ ನಿಗೆ ಶುದ್ಧನಾಗಿರುವಿ; ಮೂರ್ಖನಿಗೆ ಮೂರ್ಖನಾಗಿ ರುವಿ.
Job 9:4
ಆತನು ಹೃದಯದಲ್ಲಿ ಜ್ಞಾನಿಯೂ ಬಲದಲ್ಲಿ ಶಕ್ತನೂ ಆಗಿದ್ದಾನೆ; ಆತನಿಗೆ ವಿರೋಧವಾಗಿ ತನ್ನನ್ನು ಕಠಿಣಪಡಿಸಿಕೊಂಡು ವೃದ್ಧಿಯಾಗುವವನು ಯಾರು?
Isaiah 63:10
ಆದರೆ ಅವರು ತಿರುಗಿ ಬಿದ್ದು, ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು; ಆದ ದರಿಂದ ಆತನು ತಿರುಗಿಕೊಂಡು, ಅವರಿಗೆ ಶತ್ರು ವಾದನು; ಆತನೇ ಅವರಿಗೆ ವಿರೋಧವಾಗಿ ಯುದ್ಧ ಮಾಡಿದನು.