Index
Full Screen ?
 

1 ಪೂರ್ವಕಾಲವೃತ್ತಾ 11:28

1 Chronicles 11:28 in Tamil ಕನ್ನಡ ಬೈಬಲ್ 1 ಪೂರ್ವಕಾಲವೃತ್ತಾ 1 ಪೂರ್ವಕಾಲವೃತ್ತಾ 11

1 ಪೂರ್ವಕಾಲವೃತ್ತಾ 11:28
ಪೆಲೋನ್ಯನಾದ ಹೆಲೆಚನು, ತೆಕೋ ವಿಯನಾದ ಇಕ್ಕೇಷನ ಮಗನಾದ ಈರನು, ಅನ ತೋತಿನವನಾದ ಅಬೀಯೆಜೆರನು,

Ira
עִירָ֤אʿîrāʾee-RA
the
son
בֶןbenven
of
Ikkesh
עִקֵּשׁ֙ʿiqqēšee-KAYSH
Tekoite,
the
הַתְּקוֹעִ֔יhattĕqôʿîha-teh-koh-EE
Abiezer
אֲבִיעֶ֖זֶרʾăbîʿezeruh-vee-EH-zer
the
Antothite,
הָעַנְּתוֹתִֽי׃hāʿannĕtôtîha-ah-neh-toh-TEE

Cross Reference

1 ಪೂರ್ವಕಾಲವೃತ್ತಾ 27:12
ಒಂಭತ್ತನೇ ತಿಂಗಳಿನ ಒಂಭತ್ತನೆಯವನು ಬೆನ್ಯಾವಿಾನ್ಯರಲ್ಲಿ ಒಬ್ಬನಾಗಿರುವ ಅನತೋತ್ಯನಾದ ಅಬೀಯೆಜೆರನು; ಅವನ ವರ್ಗದಲ್ಲಿ ಇಪ್ಪತ್ತುನಾಲ್ಕು ಸಾವಿರ ಜನರು.

2 ಸಮುವೇಲನು 23:27
ಅಣತೋತಿನವನಾದ ಅಬೀ ಯೆಜರ್‌, ಹುಷಾ ಊರಿನವನಾದ ಮೆಬುನೈ, ಅಹೋಹಿನವನಾದ ಚಲ್ಮೋನ್‌,

1 ಪೂರ್ವಕಾಲವೃತ್ತಾ 27:9
ಆರನೇ ತಿಂಗಳಿನ ಆರನೆಯವನು ತೆಕೋವಿಯನಾಗಿರುವ ಇಕ್ಕೇಷನ ಮಗನಾದ ಈರನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.

Chords Index for Keyboard Guitar