ಕನ್ನಡ ಕನ್ನಡ ಬೈಬಲ್ 2 ಸಮುವೇಲನು 2 ಸಮುವೇಲನು 18 2 ಸಮುವೇಲನು 18:20 2 ಸಮುವೇಲನು 18:20 ಚಿತ್ರ English

2 ಸಮುವೇಲನು 18:20 ಚಿತ್ರ

ಯೋವಾಬನು ಅವನಿಗೆ--ನೀನು ಹೊತ್ತು ವರ್ತಮಾನ ತಕ್ಕೊಂಡು ಹೋಗಬೇಡ; ಮತ್ತೊಂದು ದಿವಸ ವರ್ತಮಾನ ತಕ್ಕೊಂಡು ಹೋಗ ಬಹುದು. ಅರಸನ ಮಗನು ಸತ್ತದ್ದರಿಂದ ಹೊತ್ತು ನೀನು ವರ್ತಮಾನ ತಕ್ಕೊಂಡು ಹೋಗ ಬೇಡ ಅಂದನು.
Click consecutive words to select a phrase. Click again to deselect.
2 ಸಮುವೇಲನು 18:20

ಯೋವಾಬನು ಅವನಿಗೆ--ನೀನು ಈ ಹೊತ್ತು ವರ್ತಮಾನ ತಕ್ಕೊಂಡು ಹೋಗಬೇಡ; ಮತ್ತೊಂದು ದಿವಸ ವರ್ತಮಾನ ತಕ್ಕೊಂಡು ಹೋಗ ಬಹುದು. ಅರಸನ ಮಗನು ಸತ್ತದ್ದರಿಂದ ಈ ಹೊತ್ತು ನೀನು ವರ್ತಮಾನ ತಕ್ಕೊಂಡು ಹೋಗ ಬೇಡ ಅಂದನು.

2 ಸಮುವೇಲನು 18:20 Picture in Kannada