ಕನ್ನಡ ಕನ್ನಡ ಬೈಬಲ್ ಯೆಹೋಶುವ ಯೆಹೋಶುವ 5 ಯೆಹೋಶುವ 5:15 ಯೆಹೋಶುವ 5:15 ಚಿತ್ರ English

ಯೆಹೋಶುವ 5:15 ಚಿತ್ರ

ಅದಕ್ಕೆ ಕರ್ತನ ಸೈನ್ಯದ ಅಧಿಪತಿಯು ಯೆಹೋಶುವನಿಗೆ--ನಿನ್ನ ಕಾಲಿನಿಂದ ಕೆರಗಳನ್ನು ತೆಗೆದುಹಾಕು; ನೀನು ನಿಂತಿರುವ ಸ್ಥಳವು ಪರಿಶುದ್ಧ ವಾದದ್ದು ಅಂದನು. ಹಾಗೆಯೇ ಯೆಹೋಶುವನು ಮಾಡಿದನು.
Click consecutive words to select a phrase. Click again to deselect.
ಯೆಹೋಶುವ 5:15

ಅದಕ್ಕೆ ಕರ್ತನ ಸೈನ್ಯದ ಅಧಿಪತಿಯು ಯೆಹೋಶುವನಿಗೆ--ನಿನ್ನ ಕಾಲಿನಿಂದ ಕೆರಗಳನ್ನು ತೆಗೆದುಹಾಕು; ನೀನು ನಿಂತಿರುವ ಸ್ಥಳವು ಪರಿಶುದ್ಧ ವಾದದ್ದು ಅಂದನು. ಹಾಗೆಯೇ ಯೆಹೋಶುವನು ಮಾಡಿದನು.

ಯೆಹೋಶುವ 5:15 Picture in Kannada