ಕನ್ನಡ ಕನ್ನಡ ಬೈಬಲ್ ನ್ಯಾಯಸ್ಥಾಪಕರು ನ್ಯಾಯಸ್ಥಾಪಕರು 14 ನ್ಯಾಯಸ್ಥಾಪಕರು 14:17 ನ್ಯಾಯಸ್ಥಾಪಕರು 14:17 ಚಿತ್ರ English

ನ್ಯಾಯಸ್ಥಾಪಕರು 14:17 ಚಿತ್ರ

ಅವರಿಗೆ ಔತಣ ಇದ್ದ ಏಳು ದಿವಸಗಳಲ್ಲಿ ಅವನ ಮುಂದೆ ಅವಳು ಅತ್ತಳು. ಆದರೆ ಏಳನೇ ದಿನದಲ್ಲಿ ಅವಳು ಅವನನ್ನು ಬಹಳವಾಗಿ ಪೀಡಿಸಿದ್ದರಿಂದ ಅವಳಿಗೆ ತಿಳಿಸಿದನು. ಆಗ ಆಕೆ ತನ್ನ ಜನರ ಮಕ್ಕಳಿಗೆ ಒಗಟನ್ನು ತಿಳಿಸಿದಳು.
Click consecutive words to select a phrase. Click again to deselect.
ನ್ಯಾಯಸ್ಥಾಪಕರು 14:17

ಅವರಿಗೆ ಔತಣ ಇದ್ದ ಏಳು ದಿವಸಗಳಲ್ಲಿ ಅವನ ಮುಂದೆ ಅವಳು ಅತ್ತಳು. ಆದರೆ ಏಳನೇ ದಿನದಲ್ಲಿ ಅವಳು ಅವನನ್ನು ಬಹಳವಾಗಿ ಪೀಡಿಸಿದ್ದರಿಂದ ಅವಳಿಗೆ ತಿಳಿಸಿದನು. ಆಗ ಆಕೆ ತನ್ನ ಜನರ ಮಕ್ಕಳಿಗೆ ಆ ಒಗಟನ್ನು ತಿಳಿಸಿದಳು.

ನ್ಯಾಯಸ್ಥಾಪಕರು 14:17 Picture in Kannada