ಕನ್ನಡ ಕನ್ನಡ ಬೈಬಲ್ ನ್ಯಾಯಸ್ಥಾಪಕರು ನ್ಯಾಯಸ್ಥಾಪಕರು 7 ನ್ಯಾಯಸ್ಥಾಪಕರು 7:8 ನ್ಯಾಯಸ್ಥಾಪಕರು 7:8 ಚಿತ್ರ English

ನ್ಯಾಯಸ್ಥಾಪಕರು 7:8 ಚಿತ್ರ

ಆಗ ಜನರು ಆಹಾರವನ್ನೂ ತಮ್ಮ ತುತೂರಿಗಳನ್ನೂ ತಮ್ಮ ಕೈಗಳಲ್ಲಿ ತೆಗೆದುಕೊಂಡರು; ಆದರೆ ಅವನು ಇಸ್ರಾಯೇಲ್ಯರನ್ನೆಲ್ಲಾ ಅವರವರ ಗುಡಾರಗಳಿಗೆ ಕಳುಹಿಸಿ ಮುನ್ನೂರು ಜನರನ್ನು ಇಟ್ಟುಕೊಂಡನು. ಮಿದ್ಯಾನ್ಯರ ದಂಡು ಅವನಿಗೆ ಕೆಳ ಭಾಗವಾದ ತಗ್ಗಿನಲ್ಲಿ ಇತ್ತು.
Click consecutive words to select a phrase. Click again to deselect.
ನ್ಯಾಯಸ್ಥಾಪಕರು 7:8

ಆಗ ಜನರು ಆಹಾರವನ್ನೂ ತಮ್ಮ ತುತೂರಿಗಳನ್ನೂ ತಮ್ಮ ಕೈಗಳಲ್ಲಿ ತೆಗೆದುಕೊಂಡರು; ಆದರೆ ಅವನು ಇಸ್ರಾಯೇಲ್ಯರನ್ನೆಲ್ಲಾ ಅವರವರ ಗುಡಾರಗಳಿಗೆ ಕಳುಹಿಸಿ ಆ ಮುನ್ನೂರು ಜನರನ್ನು ಇಟ್ಟುಕೊಂಡನು. ಮಿದ್ಯಾನ್ಯರ ದಂಡು ಅವನಿಗೆ ಕೆಳ ಭಾಗವಾದ ತಗ್ಗಿನಲ್ಲಿ ಇತ್ತು.

ನ್ಯಾಯಸ್ಥಾಪಕರು 7:8 Picture in Kannada