Base Word
אֶלְיָדָע
Short DefinitionEljada, the name of two Israelites and of an Aramaean leader
Long Definitiona son of David
Derivationfrom H0410 and H3045; God (is) knowing
International Phonetic Alphabetʔɛl.jɔːˈd̪ɔːʕ
IPA modʔɛl.jɑːˈdɑːʕ
Syllableʾelyādāʿ
Dictionel-yaw-DAW
Diction Model-ya-DA
UsageEliada
Part of speechn-pr-m

2 ಸಮುವೇಲನು 5:16
ಎಲೀಷೂವ ನೆಫೆಗ್‌ ಯಾಫೀಯ ಎಲೀಷಾಮ ಎಲ್ಯಾದ ಎಲೀಫೆ ಲೆಟ್‌ ಇವರೇ.

1 ಅರಸುಗಳು 11:23
ಇದಲ್ಲದೆ ದೇವರು ಮತ್ತೊಬ್ಬ ಶತ್ರುವನ್ನು ಅವನ ಮೇಲೆ ಎಬ್ಬಿಸಿದನು. ಅವನು ಯಾರಂದರೆ ಚೋಬದ ಅರಸನಾದ ತನ್ನ ಯಜಮಾನನಾಗಿರುವ ಹದದೇಜರ ನನ್ನು ಬಿಟ್ಟು ಓಡಿಹೋದ ಎಲ್ಯದಾವನ ಮಗನಾದ ರೆಜೋನನು.

1 ಪೂರ್ವಕಾಲವೃತ್ತಾ 3:8
ಯಾಫೀಯನು, ಎಲೀಷಾ ಮನು, ಎಲ್ಯಾದನು, ಎಲೀಫೆಲೆಟನು, ಈ ಒಂಬತ್ತು ಮಂದಿಯು.

2 ಪೂರ್ವಕಾಲವೃತ್ತಾ 17:17
ಬೆನ್ಯಾವಿಾನ್ಯರಲ್ಲಿ ಪರಾಕ್ರಮಶಾಲಿಯಾದ ಎಲ್ಯಾದ ವನು; ಅವನ ಸಂಗಡ ಬಿಲ್ಲನ್ನೂ ಗುರಾಣಿಯನ್ನೂ ಧರಿಸಿಕೊಂಡಿರುವ ಎರಡು ಲಕ್ಷ ಮಂದಿಯು.

Occurences : 4

எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்