Psalm 61
1 1 ಓ ದೇವರೇ, ನನ್ನ ಕೂಗನ್ನು ಕೇಳು; ನನ್ನ ಪ್ರಾರ್ಥನೆಯನ್ನು ಆಲೈಸು.
2 ನನ್ನ ಹೃದಯವು ಕುಂದಿಹೋಗಿರಲಾಗಿ, ಭೂಮಿಯ ಕಡೇ ಭಾಗದಿಂದ ನಿನ್ನನ್ನು ಕೂಗುವೆನು; ನನಗಿಂತ ಎತ್ತರ ವಾದ ಬಂಡೆಗೆ ನನ್ನನ್ನು ನಡಿಸು.
3 ನೀನು ನನಗೆ ಆಶ್ರಯವೂ ಶತ್ರುವಿನಿಂದ ತಪ್ಪಿಸುವ ಬಲವಾದ ಬುರುಜೂ ಆಗಿದ್ದೀ;
4 ನಿನ್ನ ಗುಡಾರದಲ್ಲಿ ನಾನು ಎಂದೆಂದಿಗೂ ವಾಸಿಸುವೆನು; ನಿನ್ನ ರೆಕ್ಕೆಗಳ ಮರೆಯಲ್ಲಿ ಭರವಸವುಳ್ಳವನಾಗಿರುವೆನು. ಸೆಲಾ.
5 ಓ ದೇವರೇ, ನೀನು ನನ್ನ ಹರಕೆಗಳನ್ನು ಕೇಳಿದ್ದೀ; ನಿನ್ನ ಹೆಸರಿಗೆ ಭಯಪಡುವವರಿಗೆ ಸ್ವಾಸ್ಥ್ಯವನ್ನು ಕೊಟ್ಟಂತೆ ನನಗೂ ಕೊಟ್ಟಿದ್ದೀ.
6 ಅರಸನ ಆಯುಷ್ಯ ವನ್ನು ಹೆಚ್ಚಿಸುವಿ; ಅವನ ವರುಷಗಳು ಅನೇಕ ತಲ ತಲಾಂತರಗಳ ಹಾಗೆ ಇರುವವು.
7 ಅವನು ಎಂದಿಗೂ ದೇವರ ಮುಂದೆ ವಾಸಿಸುವನು; ಅವನನ್ನು ಕಾಯು ವದಕ್ಕೆ ಕರುಣೆಯನ್ನೂ ಸತ್ಯವನ್ನೂ ಸಿದ್ಧಮಾಡು.
8 ಹಾಗಾದರೆ ನನ್ನ ಹರಕೆಗಳನ್ನು ದಿನ ದಿನಕ್ಕೆ ಸಲ್ಲಿ ಸುವ ಹಾಗೆ ನಿನ್ನ ಹೆಸರನ್ನು ಎಂದೆಂದಿಗೂ ನಾನು ಕೀರ್ತಿಸುವೆನು.
1 To the chief Musician upon Neginah, A Psalm of David.
2 Hear my cry, O God; attend unto my prayer.
3 From the end of the earth will I cry unto thee, when my heart is overwhelmed: lead me to the rock that is higher than I.
4 For thou hast been a shelter for me, and a strong tower from the enemy.
5 I will abide in thy tabernacle for ever: I will trust in the covert of thy wings. Selah.
6 For thou, O God, hast heard my vows: thou hast given me the heritage of those that fear thy name.
7 Thou wilt prolong the king’s life: and his years as many generations.
8 He shall abide before God for ever: O prepare mercy and truth, which may preserve him.
9 So will I sing praise unto thy name for ever, that I may daily perform my vows.
Tamil Indian Revised Version
அந்தக் காலத்திலே கர்த்தர் யோசுவாவை நோக்கி: நீ கூர்மையான கத்திகளை உண்டாக்கி, மீண்டும் இரண்டாம்முறை இஸ்ரவேலின் எல்லா ஆண்களுக்கும் விருத்தசேதனம் செய் என்றார்.
Tamil Easy Reading Version
அப்போது, கர்த்தர் யோசுவாவிடம், “நெருப்பை உண்டாக்கும் கற்களால் கத்திகளைச் செய்து இஸ்ரவேலின் ஆண்களுக்கு விருத்தசேதனம் செய்” என்றார்.
Thiru Viviliam
அப்பொழுது ஆண்டவர் யோசுவாவிடம், “கற்களால் கத்திகள் செய்துகொள். இஸ்ரயேலருக்கு மீண்டும் விருத்தசேதனம் செய்” என்றார்.
Title
இஸ்ரவேலர் விருத்தசேதனம் செய்யப்படுதல்
Other Title
கில்காலில் விருத்தசேதனம்
King James Version (KJV)
At that time the LORD said unto Joshua, Make thee sharp knives, and circumcise again the children of Israel the second time.
American Standard Version (ASV)
At that time Jehovah said unto Joshua, Make thee knives of flint, and circumcise again the children of Israel the second time.
Bible in Basic English (BBE)
At that time the Lord said to Joshua, Make yourself stone knives and give the children of Israel circumcision a second time.
Darby English Bible (DBY)
At that time Jehovah said to Joshua, Make thee stone-knives, and circumcise again the children of Israel the second time.
Webster’s Bible (WBT)
At that time the LORD said to Joshua, Make thee sharp knives, and circumcise again the children of Israel the second time.
World English Bible (WEB)
At that time Yahweh said to Joshua, Make you flint knives, and circumcise again the children of Israel the second time.
Young’s Literal Translation (YLT)
At that time said Jehovah unto Joshua, `Make for thee knives of flint, and turn back, circumcise the sons of Israel a second time;’
யோசுவா Joshua 5:2
அக்காலத்திலே கர்த்தர் யோசுவாவை நோக்கி: நீ கருக்கான கத்திகளை உண்டாக்கி, திரும்ப இரண்டாம்விசை இஸ்ரவேல் புத்திரரை விருத்தசேதனம் பண்ணு என்றார்.
At that time the LORD said unto Joshua, Make thee sharp knives, and circumcise again the children of Israel the second time.
At that | בָּעֵ֣ת | bāʿēt | ba-ATE |
time | הַהִ֗יא | hahîʾ | ha-HEE |
the Lord | אָמַ֤ר | ʾāmar | ah-MAHR |
said | יְהוָה֙ | yĕhwāh | yeh-VA |
unto | אֶל | ʾel | el |
Joshua, | יְהוֹשֻׁ֔עַ | yĕhôšuaʿ | yeh-hoh-SHOO-ah |
Make | עֲשֵׂ֥ה | ʿăśē | uh-SAY |
thee sharp | לְךָ֖ | lĕkā | leh-HA |
knives, | חַֽרְב֣וֹת | ḥarbôt | hahr-VOTE |
and circumcise | צֻרִ֑ים | ṣurîm | tsoo-REEM |
again | וְשׁ֛וּב | wĕšûb | veh-SHOOV |
מֹ֥ל | mōl | mole | |
children the | אֶת | ʾet | et |
of Israel | בְּנֵֽי | bĕnê | beh-NAY |
the second time. | יִשְׂרָאֵ֖ל | yiśrāʾēl | yees-ra-ALE |
שֵׁנִֽית׃ | šēnît | shay-NEET |