Daniel 6:7
राज्यको हामी सबै मंत्रि, शासक, प्रान्तीय बडा हाकिम, भारादार र प्रदेशपालहरू सल्लाह गरेर सहमत भएकाछौं कि राजाले एउटा यस्तो विशेष नियम कायम राख्नुहोस्, अनि प्रत्येक मानिसले त्यो नियम पालन गर्नुपर्ने होस्, यस्तो नियम होस् कुनै पनि मानिसले तपाईंलाई छोडेर अर्को कुनै मानिस अथवा देवताको पूजा तीस दिन सम्म गर्यो भने, त्यसलाई सिंहको खोरमा हालेर मारियोस्।
Cross Reference
Mark 16:15
ಆತನು ಅವರಿಗೆ--ನೀವು ಸಮಸ್ತ ಲೋಕಕ್ಕೆ ಹೋಗಿ ಎಲ್ಲಾ ಸೃಷ್ಟಿಗೆ ಸುವಾರ್ತೆಯನ್ನು ಸಾರಿರಿ.
Numbers 31:54
ಆಗ ಮೋಶೆಯೂ ಯಾಜಕನಾದ ಎಲ್ಲಾಜಾ ರನೂ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಕೈಯಿಂದ ಬಂಗಾರವನ್ನು ತಕ್ಕೊಂಡು ಕರ್ತನ ಸಮ್ಮುಖದಲ್ಲಿ ಇಸ್ರಾಯೇಲ್ ಮಕ್ಕಳಿಗೆ ಜ್ಞಾಪಕಕ್ಕಾಗಿ ಸಭೆಯ ಗುಡಾರದೊಳಗೆ ತಂದರು.
Psalm 112:6
ನಿಶ್ಚಯವಾಗಿ ಅವನು ಎಂದೆಂದಿಗೂ ಕದಲನು; ನೀತಿವಂತನು ನಿತ್ಯವಾಗಿ ಜ್ಞಾಪಕದಲ್ಲಿ ಇರುವನು.
Zechariah 6:14
ಆ ಕಿರೀಟಗಳು ಹೇಲೆಮನಿಗೂ ತೋಬೀಯನಿಗೂ ಯೆದಾಯನಿಗೂ ಚೆಫನ್ಯನ ಮಗನಾದ ಹೇನನಿಗೂ ಕರ್ತನ ದೇವಾಲಯದಲ್ಲಿ ಜ್ಞಾಪಕಾರ್ಥವಾಗಿ ಇರು ವವು.
Matthew 24:14
ರಾಜ್ಯದ ಈ ಸುವಾರ್ತೆಯು ಲೋಕದಲ್ಲೆಲ್ಲಾ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವದು; ತರುವಾಯ ಅಂತ್ಯಬರುವದು.
Matthew 26:12
ಇದಲ್ಲದೆ ಈಕೆಯು ಈ ತೈಲವನ್ನು ನನ್ನ ದೇಹದ ಮೇಲೆ ಹೊಯಿದದ್ದ ರಿಂದ ನನ್ನ ಹೂಣುವಿಕೆಗಾಗಿ ಇದನ್ನು ಮಾಡಿದ್ದಾಳೆ ಅಂದನು.
All | אִתְיָעַ֜טוּ | ʾityāʿaṭû | eet-ya-AH-too |
the presidents | כֹּ֣ל׀ | kōl | kole |
of the kingdom, | סָרְכֵ֣י | sorkê | sore-HAY |
governors, the | מַלְכוּתָ֗א | malkûtāʾ | mahl-hoo-TA |
and the princes, | סִגְנַיָּ֤א | signayyāʾ | seeɡ-na-YA |
the counsellers, | וַֽאֲחַשְׁדַּרְפְּנַיָּא֙ | waʾăḥašdarpĕnayyāʾ | va-uh-hahsh-dahr-peh-na-YA |
captains, the and | הַדָּֽבְרַיָּ֣א | haddābĕrayyāʾ | ha-da-veh-ra-YA |
have consulted together | וּפַחֲוָתָ֔א | ûpaḥăwātāʾ | oo-fa-huh-va-TA |
to establish | לְקַיָּמָ֤ה | lĕqayyāmâ | leh-ka-ya-MA |
royal a | קְיָם֙ | qĕyām | keh-YAHM |
statute, | מַלְכָּ֔א | malkāʾ | mahl-KA |
and to make a firm | וּלְתַקָּפָ֖ה | ûlĕtaqqāpâ | oo-leh-ta-ka-FA |
decree, | אֱסָ֑ר | ʾĕsār | ay-SAHR |
that | דִּ֣י | dî | dee |
whosoever | כָל | kāl | hahl |
דִּֽי | dî | dee | |
shall ask | יִבְעֵ֣א | yibʿēʾ | yeev-A |
a petition | בָ֠עוּ | bāʿû | VA-oo |
of | מִן | min | meen |
any | כָּל | kāl | kahl |
God | אֱלָ֨הּ | ʾĕlāh | ay-LA |
or man | וֶֽאֱנָ֜שׁ | weʾĕnāš | veh-ay-NAHSH |
for | עַד | ʿad | ad |
thirty | יוֹמִ֣ין | yômîn | yoh-MEEN |
days, | תְּלָתִ֗ין | tĕlātîn | teh-la-TEEN |
save | לָהֵן֙ | lāhēn | la-HANE |
of thee, | מִנָּ֣ךְ | minnāk | mee-NAHK |
O king, | מַלְכָּ֔א | malkāʾ | mahl-KA |
cast be shall he | יִתְרְמֵ֕א | yitrĕmēʾ | yeet-reh-MAY |
into the den | לְגֹ֖ב | lĕgōb | leh-ɡOVE |
of lions. | אַרְיָוָתָֽא׃ | ʾaryāwātāʾ | ar-ya-va-TA |